ರಸ್ತೆಯಲ್ಲಿ ಉರುಳಿಬಿದ್ದ ಬಿಯರ್ ಲಾರಿ: ಬಿಯರ್ ಬಾಟಲ್`ಗೆ ಮುಗಿಬಿದ್ದ ಜನ
ಕಾರಿನಲ್ಲಿ ಬರುತ್ತಿದ್ದರು ಕೇಸ್`ಗಟ್ಟಲೆ ಬಿಯರ್ ಕೊಡೊಯ್ದಿದ್ದಾರೆ. ಇನ್ನೂ, ಇತರೆ ಲಾರಿ ಮತ್ತು ಬಸ್ ಚಾಲಕರು ಬಿಯರ್ ಬಾಟಲಿಗಾಗಿ ಜಗಳವೇ ನಡೆಸಿದ್ದಾರೆ. ಈ ಸಂದರ್ಭ ಹಲವು ಸಮಯದವರೆಗೆ ರಸ್ತೆ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕ್ಯಾತ್ಸಂದ್ರ ಪೊಲೀಸರು ಸಂಚಾರ ಸುಗಮಗೊಳಿಸಿದ್ದಾರೆ.