ಬೇಟಿ ಬಚಾವೋ ಬೇಟಿ ಪಡಾವೋ ಪೋಸ್ಟರ್ ನಲ್ಲಿ ಪಾಕ್ ಹೋರಾಟಗಾರ್ತಿ!
ಅಸಲಿಗೆ ದೇಶಕ್ಕಾಗಿ ಸಾಧನೆ ಮಾಡಿದ ಮಹಿಳೆಯರ ಫೋಟೋ ಇರಬೇಕಾಗಿದ್ದ ಜಾಗದಲ್ಲಿ ದೇಶ ವಿರೋಧಿ ಘೋಷಣೆ ಕೂಗುವ ನಾಯಕಿಯ ಫೋಟೋ ಹಾಕಿರುವುದು ವಿಪರ್ಯಾಸವಾಗಿದೆ. ಈ ವಿಷಯಕ್ಕೆ ಗಮನಕ್ಕೆ ಬಂದ ಮೇಲೆ ಬಿಜೆಪಿ ವಕ್ತಾರ ಸುನಿಲ್ ಸೇಥಿ ತನಿಖೆಗೆ ಒತ್ತಾಯಿಸಿದ್ದು, ಇದಕ್ಕೆ ಕಾರಣವಾದ ಅಧಿಕಾರಿಗಳನ್ನು ಅಮಾನತುಗೊಳಿಸಲು ಒತ್ತಾಯಿಸಿದ್ದಾರೆ.