ಆನ್ ಲೈನ್ ಕೆಲಸದ ಆಸೆಗೆ 14 ಲಕ್ಷ ಕಳ್ಕೊಂಡ ಭೂಪ!
ಹರಿಯಾಣದ ಪಂಚಕುಲದ ನಿವಾಸಿಯೊಬ್ಬರು ಆನ್‌ಲೈನ್ ವರ್ಕ್ ಫ್ರಮ್ ಹೋಮ್ ವಂಚನೆಗೆ ಬಲಿಯಾಗಿ 14 ಲಕ್ಷ ರೂ ಕಳೆದುಕೊಂಡಿದ್ದಾರೆ.
ಅಪರಿಚತರು ಹೇಳಿದಂತೆ ಸದಸ್ಯತ್ವ ಮತ್ತು ದಾಖಲಾತಿ ಶುಲ್ಕಕ್ಕಾಗಿ 90,000 ರೂ. ಪಡೆದಿದ್ದಾರೆ.ಆದರೆ ನನಿಯೋಜಿಸಲಾದ ಕಾರ್ಯಗಳನ್ನು ಪೂರ್ಣಗೊಳಿಸಿದ್ದರೂ, ಆ ಶುಲ್ಕ ಈ ಶುಲ್ಕ ಅಂತಾ ನನ್ನಿಂದ ಹಂತ ಹಂತವಾಗಿ ಒಟ್ಟು 14 ಲಕ್ಷ ಕಿತ್ತಿದ್ದಾರೆ ಅಂತಾ ದೂರು ನೀಡಿದ್ದಾನೆ.