ಲಾಲೂ ಯಾದವ್ ರನ್ನು ಹತ್ತಿರ ಸೇರಿಸಿಕೊಳ್ಳದಿರಲು ರಾಹುಲ್ ಗಾಂಧಿಗೆ ಸಲಹೆ

ಶುಕ್ರವಾರ, 8 ಸೆಪ್ಟಂಬರ್ 2017 (08:19 IST)
ನವದೆಹಲಿ: ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಜತೆಗಿನ ಮೈತ್ರಿ ಕಡಿದುಕೊಳ್ಳಿ ಎಂದು ಸ್ಥಳೀಯ ಶಾಸಕರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರೆ.

 
ಲಾಲೂ ಯಾದವ್ ರೊಂದಿಗೆ ಮೈತ್ರಿ ಮುಂದುವರಿಸಿದರೆ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಳ್ಳಬೇಕಾದೀತು ಎಂದು ರಾಹುಲ್ ರನ್ನು ಭೇಟಿಯಾದ 11 ಬಿಹಾರ ಕಾಂಗ್ರೆಸ್ ಶಾಸಕರು ಎಚ್ಚರಿಸಿದ್ದಾರೆ.

ಬಿಹಾರ ಕಾಂಗ್ರೆಸ್ ನಲ್ಲಿ ಇದೇ ವಿಷಯವಾಗಿ ಭಿನ್ನಮತವಿದೆ ಎಂಬ ಸುದ್ದಿಯೂ ಇದೆ. ಒಟ್ಟು 27 ಶಾಸಕರಲ್ಲಿ 17 ಶಾಸಕರು ಮೈತ್ರಿ ಕಡಿದುಕೊಳ್ಳುವುದರ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ.. ಸೇನಾ ಮುಖ್ಯಸ್ಥ ಬಿಪಿನ್ ಚೀನಾ ಕುರಿತ ಹೇಳಿಕೆಯಿಂದ ಭಾರತಕ್ಕೆ ಸಂಕಷ್ಟ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ