ವೇತನದಾರರಿಗೆ ಶಾಕಿಂಗ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ಗುರುವಾರ, 22 ಫೆಬ್ರವರಿ 2018 (06:15 IST)
ನವದೆಹಲಿ: ಕೇಂದ್ರ ಸರ್ಕಾರ ಇಪಿಎಫ್ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವುದರ ಮೂಲಕ ವೇತನದಾರರಿಗೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ.


ಬುಧವಾರ ನಡೆದ ಇಪಿಎಫ್ಒ ಟ್ರಸ್ಟ್ ಗಳ ಸಭೆಯಲ್ಲಿ ಇಪಿಎಫ್ ಬಡ್ಡಿದರವನ್ನು ಶೇ.8.65ರಿಂದ ಶೇ.8.55ಕ್ಕೆ ಇಳಿಕೆ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. 2016-17ರಲ್ಲಿ ಬಡ್ಡಿದರ ಶೇ.8.65 ಇತ್ತು. 2017-18ರಲ್ಲಿ ಅದನ್ನು 0.10ರಷ್ಟು ಇಳಿಕೆ ಮಾಡಿದ್ದರಿಂದ  ಶೇ.8.55ಕ್ಕೆ ಕುಸಿದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ