ಸೋತರೆ ಸುಮ್ನೆ ಬಿಡಲ್ಲ ಸಿಎಂ ಕೇಜ್ರಿವಾಲ್ ಧಮ್ಕಿ!
ಇದೀಗ ಈ ಚುನಾವಣೆಯಲ್ಲೂ ಬಿಜೆಪಿ ಗೆದ್ದರೆ ಪ್ರಬಲ ಪ್ರತಿಭಟನೆಗೆ ಮುಂದಾಗುವುದಾಗಿ ಅವರು ಎಚ್ಚರಿಸಿದ್ದಾರೆ. ಎಎಪಿ ಚಳವಳಿಯ ಮೂಲಕವೇ ಹುಟ್ಟಿಕೊಂಡ ಪಕ್ಷ. ಅಗತ್ಯ ಬಂದರೆ ಮತ್ತೆ ಹೊಸ ಆಂದಲೋನ ನಡೆಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.