ಭಾರತದಲ್ಲಿ ಕೊರೊನಾ ಅಟ್ಟಹಾಸ; ಸಾವಿನ ಸಂಖ್ಯೆ 2ಸಾವಿರಕ್ಕೆ ಏರಿಕೆ

ಬುಧವಾರ, 13 ಮೇ 2020 (10:06 IST)
ನವದೆಹಲಿ : ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ದೇಶದಲ್ಲಿ ಕೊರೊನ ದಿಂದ ಸಾವನಪ್ಪಿದವರ ಸಂಖ್ಯೆ 2ಸಾವಿರ ಗಡಿ ದಾಟಿದೆ.


ದೇಶದಲ್ಲಿ ಈವರೆಗೆ 2,415 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 24 ಗಂಟೆಯಲ್ಲಿ 122 ಮಂದಿ ಸಾವನಪ್ಪಿದ್ದಾರೆ. ಹಾಗೇ ಸೋಂಕಿತರ ಸಂಖ್ಯೆ ಇದೀಗ 74,292ಕ್ಕೇರಿಕೆಯಾಗಿದೆ. 24 ಗಂಟೆಯಲ್ಲಿ 3539 ಮಂದಿಗೆ ಸೋಂಕು ತಗುಲಿದೆ. ದೇಶದಲ್ಲಿ ಈವರೆಗೆ 24,420 ಮಂದಿ ಗುಣಮುಖರಾಗಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ