ನಕಲಿ ನೋಟಿನ ಜಾಲ , ಮಾದಕ ವಸ್ತು ಕಳ್ಳಸಾಗಾಣೆಯಲ್ಲಿ ತೊಡಗಿದ್ದ ದಾವೂದ್, ಇದೀಗ ದೇಶಾದ್ಯಂತ ಉಗ್ರರ ದಾಳಿಗಳನ್ನು ನಡೆಸುವತ್ತ ಗಮನಹರಿಸಿರುವುದು ಆತಂಕವನ್ನು ಸೃಷ್ಟಿಸಿದೆ.
ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್, ದೆಹಲಿ ಮೆಟ್ರೋ, ವಿಧಾನಸಭಾ, ನವದೆಹಲಿ ರೈಲ್ವೆ ನಿಲ್ದಾಣ ಉಗ್ರರ ಪ್ರಮುಖ ಗುರಿಗಳಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.