ವಿದ್ಯಾರ್ಥಿನಿಯರ ಕೂದಲನ್ನು ಕತ್ತರಿಸಿದಂತೆ ಎಷ್ಟು ಮನವಿ ಮಾಡಿಕೊಂಡರೂ, ಪ್ರತಿಭಟಿಸಿದರೂ ಆತ ಪೊಲೀಸರು ಸ್ಥಳಕ್ಕಾಗಮಿಸುವವರೆಗೂ ಕೂದಲನ್ನು ಕತ್ತರಿಸುವುದನ್ನು ನಿಲ್ಲಿಸಲೇ ಇಲ್ಲ. ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಿಕ್ಷಕ ಅವರು ಅತಿಯಾಗಿ ಫ್ಯಾಷನ್ ಮಾಡುತ್ತಿದ್ದರು. ಓದಿನ ಕಡೆ ಗಮನ ಹರಿಸುತ್ತಿರಲಿಲ್ಲ ಎಂದ ಶಿಕ್ಷಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.