ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆಗೆ ತ್ರಿಪುರಾ ಶಾಸಕ ಮಾಡಿದ್ದೇನು ಗೊತ್ತಾ?

ಮಂಗಳವಾರ, 11 ಜೂನ್ 2019 (11:28 IST)
ತ್ರಿಪುರಾ: ತ್ರಿಪುರಾ ಆಡಳಿತ ಪಕ್ಷ ಐಪಿಎಫ್‌ ಟಿ ಪಕ್ಷದ ಶಾಸಕ ಧನಂಜಯ್‌, ತನ್ನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಮಹಿಳೆಯನ್ನೇ ವಿವಾಹವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.



ಮೇ 20ರಂದು ಮಹಿಳೆಯೊಬ್ಬಳು ಶಾಸಕ ಧನಂಜಯ್‌ ಮದುವೆ ಆಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಶಾಸಕರ ವಿರುದ್ಧ ದೂರು ನೀಡಿದ್ದಳು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ರಾಜಿ ಏರ್ಪಟ್ಟಿದ್ದು ಇದೀಗ ಶಾಸಕ ಧನಂಜಯ್‌ ಸಂತ್ರಸ್ತ ಮಹಿಳೆಯನ್ನುವಿವಾಹವಾಗಿದ್ದು,ಈ ಹಿನ್ನಲೆಯಲ್ಲಿ ಪ್ರಕರಣವನ್ನು ಖುಲಾಸೆಗೊಳಸಲಾಗಿದೆ ಎನ್ನಲಾಗಿದೆ.

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ