ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ,4.3 ತೀವ್ರತೆ ದಾಖಲು

ಶುಕ್ರವಾರ, 27 ಅಕ್ಟೋಬರ್ 2023 (09:42 IST)
ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ, ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3 ದಾಖಲಾಗಿದೆ. ಅಫ್ಘಾನಿಸ್ತಾನದಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ 4ನೇ ಭೂಕಂಪ ಇದಾಗಿದೆ
ಇನ್ನು ಕಳೆದ ವಾರವಷ್ಟೇ ಹೆರಾತ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿ 4 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು, ನೂರಾರು ಮಂದಿ ಗಾಯಗೊಂಡಿದ್ದರು.ಹಿಗಾಗಿ ಅಫ್ಘಾನ್ ಜನತೆ ಸರಣಿ ಭೂಕಂಪಗಳಿಂದಾಗಿ  ತತ್ತರಿಸೋ ಸ್ಥಿರಿ ನಿರ್ಮಾಣ ವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ