ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿರುವ ಉಪನ್ಯಾಸಕ, ಇದರಲ್ಲಿ ಹುರುಳಿಲ್ಲ, ನನ್ನ ಹೆಸರನ್ನು ಕೆಡಿಸಲು ಮಾಡಿದ ಪಿತೂರಿ ಇದು. ನಾನು ಉತ್ತಮ ಹಿನ್ನೆಲೆಯಿಂದ ಬಂದಿದ್ದೇನೆ. ಈ ಆರೋಪಗಳು ಆಧಾರರಹಿತವಾಗಿವೆ. ನಾನು ಸಹ ಕಾನೂನುಬದ್ಧವಾಗಿ ಹೋರಾಡುತ್ತೇನೆ. ಯಾವುದೇ ರೀತಿಯ ವಿಚಾರಣೆಗೆ ನಾನು ಸಿದ್ಧ ಎಂದು ಹೇಳಿದ್ದಾರೆ.