ತಂದೆಯಿಂದ ಅತ್ಯಾಚಾರಕ್ಕೊಳಗಾದ ಮಗಳು ನ್ಯಾಯಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಮೊರೆ
ತನ್ನ ತಂದೆಯೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ. ವಿರೋಧಿಸಿದರೆ ಬೆದರಿಕೆ ಹಾಕುತ್ತಾರೆ ಎಂದು ಸಂತ್ರಸ್ತೆ ಘಟನೆಯ ವಿಡಿಯೋವನ್ನು ಪ್ರಕಟಿಸಿದ್ದಳು. ತಂದೆ ದೌರ್ಜನ್ಯ ನಡೆಸುವಾಗ ರಹಸ್ಯ ಕ್ಯಾಮರಾವಿರಿಸಿ ಮಗಳು ಚಿತ್ರೀಕರಣ ನಡೆಸಿದ್ದಾಳೆ.
ವಿಪರ್ಯಾಸವೆಂದರೆ ಆರೋಪಿ ತಂದೆ ಶಿಕ್ಷಕ ವೃತ್ತಿಯಲ್ಲಿದ್ದಾನೆ. ಇದೀಗ ಪೊಲೀಸರು ಮಗಳ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ್ದಾರೆ.