ಬ್ಯಾಂಕ್ ಲೋನ್ ಪಡೆಯಲು ನಕಲಿ ದಾಖಲೆ ನೀಡಿದ ಆರೋಪ: ಮೂವರ ಬಂಧನ
20 ಲಕ್ಷ ರೂ.ಗಳ ನಾಲ್ಕು ಲೋನ್ ಪಾಸಾಗಿತ್ತು. ಆದರೆ ಖದೀಮರ ಖಾತೆಗೆ ಹಣ ವರ್ಗಾವಣೆಯಾಗುವ ಮುನ್ನವೇ ಸಂಚು ಬಯಲಾಗಿದ್ದು ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟು ನಾಲ್ಕು ಮಂದಿ ಆರೋಪಿಗಳಿದ್ದು ಈ ಪೈಕಿ ಇದೀಗ ಮೂವರನ್ನು ಬಂಧಿಸಲಾಗಿದ್ದು, ಓರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.