ಶೌಚಕ್ಕೆ ತೆರಳಿದ ಯುವತಿಗೆ ಹೀಗಾ ಆಗೋದು

ಮಂಗಳವಾರ, 8 ಡಿಸೆಂಬರ್ 2020 (12:36 IST)
ಶೌಚಕ್ಕೆ ತೆರಳಿದ ಯುವತಿಯೊಬ್ಬಳಿಗೆ ಆಗಬಾರದ್ದು ಆಗಿ ಹೋಗಿದೆ.

ನಿರ್ಮಾಣ ಹಂತದ ಶೌಚಾಲಯಕ್ಕೆ ತೆರಳಿದ ಸರಕಾರಿ ಮಹಿಳಾ ಉದ್ಯೋಗಿ ಸೇಪ್ಟಿಕ್ ಟ್ಯಾಂಕಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ತಮಿಳುನಾಡಿನಲ್ಲಿ ಘಟನೆ ನಡೆದಿದ್ದು, 24 ವರ್ಷದ ಶರಣ್ಯ ಮೃತಪಟ್ಟವರು.

ಶೌಚಾಲಯಕ್ಕೆ ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ