ಮುಸ್ಲಿಂ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ!
ಆದರೆ ಹೀಗೆ ಮಾಡಲು ಹೋಗಿ ಆತ ಸಂಕಷ್ಟಕ್ಕೀಡಾಗಿದ್ದಾನೆ. ಇದೀಗ ಆತನ ಸಹೋದರನಿಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಹೀಗಾಗಿ ಇಂತಹ ಬೆದರಿಕೆ ಕರೆ ಮಾಡುವವರಿಗೆ ಅವರೊಂದು ಮನವಿಯನ್ನೂ ಮಾಡಿದ್ದಾರೆ. ಇದು ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತದ್ದು ಎಂದಿದ್ದಾರೆ. ಆದರೂ ಈ ಸಹೋದರರ ನಡೆಗೆ ಒಂದು ಮೆಚ್ಚುಗೆ ವ್ಯಕ್ತಪಡಿಸಲೇಬೇಕು.