ಬೈಕ್ ಹಾಳಾಗಿದ್ದಕ್ಕೆ ಪತ್ನಿಗೆ ಆ್ಯಸಿಡ್ ಕುಡಿಯಲು ಒತ್ತಾಯಿಸಿದ ಪತಿ!
ಬಳಿಕ ಆಕೆ ಒದ್ದಾಡುತ್ತಾ ವೈದ್ಯರ ಬಳಿ ಕರೆದೊಯ್ಯಲು ಹೇಳಿದ್ದಕ್ಕೆ ಚೆನ್ನಾಗಿ ಥಳಿಸಿದ್ದಾನೆ, ಬಳಿಕ ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪತ್ನಿ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.