ಪಾಸ್‍ಪೋರ್ಟ್‍ನಲ್ಲಿ ಏಕನಾಮ ಹೊಂದಿದ್ದರೆ ವೀಸಾ ಸಿಗಲ್ಲ!

ಗುರುವಾರ, 24 ನವೆಂಬರ್ 2022 (12:03 IST)
ನವದೆಹಲಿ : ಪಾಸ್ಪೋರ್ಟ್ನಲ್ಲಿ ಯಾವುದೇ ಉಪನಾಮ ಇಲ್ಲದೇ (ಸರ್ ನೇಮ್) ಏಕನಾಮ ಹೊಂದಿದ್ದರೆ ಅಂತಹ ಪ್ರಯಾಣಿಕರಿಗೆ ವೀಸಾ ನೀಡುವುದಿಲ್ಲ ಎಂದು ಯುಎಇ ಹೇಳಿದೆ.

2022ರ ನವೆಂಬರ್ 21 ರಿಂದ ಈ ನಿಯಮ ಜಾರಿಗೆ ಬರಲಿದೆ. ವಿದೇಶ ಪ್ರವಾಸ ಅಥವಾ ಯಾವುದೇ ರೀತಿಯ ಪ್ರವಾಸಕ್ಕೆ ತೆರಳುವವರು ಪಾಸ್ಪೋರ್ಟ್ನಲ್ಲಿ ಏಕನಾಮ ಹೊಂದಿದ್ದರೆ,

ಅವರಿಗೆ ಯುಎಇಗೆ/ವಿನಿಂದ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಏರ್ಇಂಡಿಯಾ, ಏರ್ಇಂಡಿಯಾ ಎಕ್ಸ್ಪ್ರೆಸ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳು ಸುತ್ತೋಲೆ¬ಯನ್ನು ಹೊರಡಿಸಿವೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ