ಭಾರತಕ್ಕೆ ಅಕ್ರಮ ನುಸುಳುವಿಕೆ: ಇಬ್ಬರು ಚೀನಾ ಪ್ರಜೆಗಳ ಬಂಧನ
ಬಂಧಿತರಿಂದ ಎರಡು ಚೈನೀಸ್ ಪಾಸ್‌ಪೋರ್ಟ್‌ಗಳು, ಪ್ರವಾಸಿ ವೀಸಾ, ಮೊಬೈಲ್ ಫೋನ್‌ಗಳು, ಎರಡು ಚೀನಾದ ಸಿಮ್ ಕಾರ್ಡ್‌ಗಳು ಮತ್ತು ಎರಡು ಸಣ್ಣ ಚೀಲಗಳಲ್ಲಿ ಒಟ್ಟು ಒಂಬತ್ತು ವಿವಿಧ ರೀತಿಯ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
1946 ರ ಸೆಕ್ಷನ್ 14 (ಎ) ಅಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.