ವಿಡಿಯೋ ಕಾಲ್ ನಲ್ಲೇ ಯುವಕನ ಬಟ್ಟೆ ಬಿಚ್ಚಿಸಿದ ಯುವತಿ

ಭಾನುವಾರ, 30 ಆಗಸ್ಟ್ 2020 (21:16 IST)

ವಿಡಿಯೋ ಕಾಲ್ ಮಾಡಿದ ಮಹಿಳೆಯೊಬ್ಬಳು ಯುವಕನಿಗೆ ಆನ್ ಲೈನ್ ನಲ್ಲಿ ಮಾಡಬಾರದ್ದನ್ನು ಮಾಡಿ ಆ ಬಳಿಕ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ.
 

ಕಳೆದೆರಡು ತಿಂಗಳಿಂದ ಕರೆ ಮಾಡುತ್ತಾ ಮಹಿಳೆಯೊಬ್ಬಳು ಯುವಕನೊಬ್ಬನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾಳೆ.

ಕ್ರಮೇಣ ಚಾಟ್, ವಿಡಿಯೋ ಕಾಲ್ ಶುರುವಿಟ್ಟುಕೊಂಡಿದ್ದಾರೆ. ವಿಡಿಯೋ ಕಾಲ್ ಮಾಡಿ ಯುವಕನ ಬಟ್ಟೆ ಬಿಚ್ಚಿಸಿದ್ದಾಳೆ. ಆಗ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ.

ಯುವಕನ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಿ 37 ಸಾವಿರ ರೂ. ಕಿತ್ತುಕೊಂಡಿದ್ದಾಳೆ. ಆದರೂ ಹಣ ಕೊಡುವಂತೆ ಮತ್ತೆ ಬೆದರಿಕೆ ಹಾಕತೊಡಗಿದ್ದಾಳೆ.

ಮುಂಬೈನ ಭಯಾಂದರ್ ಏರಿಯಾದ ಯುವಕ ಈ ಕುರಿತು ಕೇಸ್ ದಾಖಲು ಮಾಡಿದ್ದಾನೆ.

 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ