8 ವರ್ಷದಲ್ಲಿ ಜನರ ಜೀವನ ಬದಲಾಗಿದೆ: ಪ್ರಧಾನಿ ಮೋದಿ
ಕಳೆದ 8 ವರ್ಷದಲ್ಲಿ ಜನರ ಜೀವನ ಬದಲಾಗಿದೆ. ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ಅವರು ಟೋಕಿಯೊದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬುದ್ಧನಿಂದ ಭಾರತ ಭಾಗ್ಯಶಾಲಿ ಎನಿಸಿದೆ. ಜಗತ್ತು ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಮಾನವೀಯತೆ ಆಧಾರದ ಮೇಲೆ ಸಮಸ್ಯೆ ಬಗೆಹರಿಸಲು ಬುದ್ಧ ನಮಗೆ ದಾರಿದೀಪ ಎಂದರು.