ಗಡಿ ದಾಟಿ ಬಂದ ಚೀನಾ ಸೈನಿಕನ ಸೆರೆಹಿಡಿದ ಭಾರತೀಯ ಯೋಧರು

ಭಾನುವಾರ, 10 ಜನವರಿ 2021 (09:19 IST)
ಲಡಾಖ್: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ಹೊಂದಿರುವ ಸಮಯದಲ್ಲೇ ಚೀನಾ ಸೈನಿಕನೊಬ್ಬನನ್ನು ಭಾರತೀಯ ಯೋಧರು ಸೆರೆಹಿಡಿದಿದ್ದಾರೆ.


ಲಡಾಖ್ ನಲ್ಲಿ ಭಾರತೀಯ ಗಡಿಯೊಳಗೆ ನುಗ್ಗಿದ್ದ ಚೀನಾ ಸೈನಿಕನನ್ನು ಭಾರತೀಯ ಯೋಧರು ವಶಕ್ಕೆ ಪಡೆದಿದ್ದಾರೆ. ಇದೊಂದು ಆಕಸ್ಮಿಕ ಘಟನೆಯಾಗಿದ್ದು, ನಿಯಮಗಳ ಪ್ರಕಾರ ಭಾರತೀಯ ಯೋಧರು ಎಲ್ಲಾ ರೀತಿಯ ವಿಚಾರಣೆ ನಡೆಸಿ ಚೀನಾಗೆ ಸೈನಿಕನನ್ನು ಹಸ್ತಾಂತರಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ