ಹುಡುಗಿಯ ದೇಹ ಪೀಸ್ ಪೀಸ್ ಮಾಡೋದಾ?
ಅಪ್ರಾಪ್ತೆಯೊಬ್ಬಳನ್ನು ಬಟ್ಟೆ ಬಿಚ್ಚಿ ಆರೋಪಿಗಳು ಮಾಡಬಾರದ್ದನ್ನು ಮಾಡಿದ್ದಾರೆ ಎನ್ನಲಾಗಿದೆ.
ಕಾಣೆಯಾಗಿದ್ದ ಹುಡುಗಿಯೊಬ್ಬಳ ಶವ ಪೀಸ್ ಪೀಸ್ ಆಗಿ ಕಂಡು ಬಂದಿದ್ದು, ಕೊಲೆಯ ಸುತ್ತ ಅನುಮಾನ ಹೆಚ್ಚಾಗಿದೆ.
15 ವರ್ಷದ ಬಾಲಕಿಯನ್ನು ಹುರಿದು ಮುಕ್ಕಿ ಕೊಲೆ ಮಾಡಲಾಗಿದೆ ಎಂದು ಹುಡುಗಿಯ ಕುಟುಂಬದವರು ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಕೇಸ್ ಸಂಬಂಧವಾಗಿ ಹುಡುಗಿಯ ಇಬ್ಬರು ಸಂಬಂಧಿಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.