ಜಯಲಲಿತಾ ಸೆಕ್ಯುರಿಟಿ ಗಾರ್ಡ್ ನಿಗೂಢ ಸಾವು
ಕೊಲೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಪಷ್ಟ ಮಾಹಿತಿ ಇನ್ನೂ ದೊರಕಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ. ಜಯಲಲಿತಾ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರುವ ಕೆಲವು ದಿನಗಳ ಮೊದಲೂ ಈ ಎಸ್ಟೇಟ್ ಗೆ ವಿಶ್ರಾಂತಿಗೆಂದು ಬಂದಿದ್ದರು ಎನ್ನಲಾಗಿದೆ.