ಜೋ ಬೈಡನ್ಗೆ ಕೋವಿಡ್ ಪಾಸಿಟಿವ್
ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಆಂಟಿವೈರಲ್ ಡ್ರಗ್ ಪ್ಯಾಕ್ಸ್ಲೋವಿಡ್ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಬೈಡೆನ್ ಅವರು ಶ್ವೇತಭವನದಲ್ಲಿ ಪ್ರತ್ಯೇಕವಾಗಿದ್ದಾರೆ. ಆ ಸಮಯದಲ್ಲಿ ಅವರ ಎಲ್ಲ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸುತ್ತಾರೆ. ಅವರು ಇಂದು ಬೆಳಗ್ಗೆ ಶ್ವೇತಭವನದ ಸಿಬ್ಬಂದಿಯ ಸದಸ್ಯರೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಶ್ವೇತಭವನದಲ್ಲಿ ಅವರ ಯೋಜಿತ ಸಭೆಗಳಲ್ಲಿ ಫೋನ್ ಮತ್ತು ಜೂಮ್ ಕಾಲ್ ಮೂಲಕ ನಡೆಸಿದ್ದಾರೆ ಎಂದು ವಿವರಿಸಿದ್ದಾರೆ.