ಪುರದೂರು ಮೂಲದ 26 ವರ್ಷ ವಯಸ್ಸಿನ ಇರ್ಶಾದ್, ಲಾಡ್ಜ್‌ನ ಕೋಣೆಯ ಹೊರಗೆ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡ ಹೋಟೆಲ್ ಮಾಲೀಕ, ಗಾಬರಿಯಾಗಿ ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗುಪ್ತಾಂಗ ಕತ್ತರಿಸಿಕೊಂಡ ವ್ಯಕ್ತಿ ಮತ್ತು ಮಹಿಳೆ ಹಿಂದಿನ ದಿನ ಕುಟ್ಟಿಪುರಂನಲ್ಲಿರುವ ಲಾಡ್ಜ್‌ಗೆ ವಾಸಕ್ಕಾಗಿ ಆಗಮಿಸಿದ್ದರು. ಲಾಡ್ಜ್ ಕೋಣೆಯಲ್ಲಿಯೇ ಮಹಿಳೆ, ಇರ್ಶಾದ್‌ನ ಗುಪ್ತಾಂಗ ಕತ್ತರಿಸಿ ಹಾಕಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.