ಲೈಕ್‌ ಮಾಡೋದು ಅಪರಾಧವಲ್ಲ,ಶೇರ್‌ ಮಾಡೋದು ಅಪರಾಧ!

ಭಾನುವಾರ, 29 ಅಕ್ಟೋಬರ್ 2023 (17:20 IST)
ಇತ್ತೀಚೆಗೆ ಸಾಮಾಜಿಕ ಜಾಲತಾಣದ ಹಾವಳಿ ಹೆಚ್ಚಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಲೈಕ್ ಕಾಮೆಂಟ್ ಗಾಗಿ ಅಶ್ಲೀಲ ಪೋಸ್ಟ್ ಗಳು ಹೆಚ್ಚಾಗಿದೆ.
 
ಈಗ ಅಶ್ಲೀಲ ಪೋಸ್ಟ್ ಗಳ ಲೈಕ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಅಪರಾಧ ಎಂದಯ ಅಲಹಾಬಾದ್ ಹೈಕೋರ್ಟ್ ಆದೇಶಿದೆ.
 
ಸೋಶಿಯಲ್‌ ಮೀಡಿಯಾಗಳಾದ ಫೇಸ್‌ಬುಕ್‌,ಎಕ್ಸ್‌ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಲೈಕ್‌ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತಿಳಿಸಿದೆ. ಆದರೆ, ಇಂಥ ಪೋಸ್ಟ್‌ಗಳನ್ನು ಶೇರ್‌ ಮಾಡುವುದು ಅಥವಾ ರೀಟ್ವೀಟ್‌ ಮಾಡುವುದು ಬೇರೆಯವರನ್ನ  ಆಕರ್ಷಿಸುತ್ತದೆ ಎಂದು ಕೋರ್ಟ್‌ ಆದೇಶ ನೀಡಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ