ಗಮನಾರ್ಹ ವಿಷಯವೆಂದರೆ, ಕಳೆದ 2011ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೈತ್ರಿಯೊಂದಿಗೆ 184 ಸೀಟುಗಳನ್ನು ಗೆದ್ದಿದ್ದ ಟಿಎಂಸಿ, ಇದೀಗ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ 211 ಸ್ಥಾನಗಳಲ್ಲಿ ಜಯಗಳಿಸಿದೆ.
ಕಾಂಗ್ರೆಸ್ ಪಕ್ಷ 44 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಎಡಪಕ್ಷಗಳು 26 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿವೆ. ಆರ್‌ಎಸ್‌ಪಿ ಪಕ್ಷ 3, ಸಿಪಿಐ 1 ಮತ್ತು ಫಾರ್ವರ್ಡ್ ಬ್ಲಾಕ್ 2 ಸ್ಥಾನಗಳಲ್ಲಿ ಜಯಗಳಿಸಿದೆ.