ರಾಜ್ಯದ ಸೈಬರ್ ಅಪರಾಧ ವಿಭಾಗ, ಆರೋಪಿ ಅಜಯ್ ತಿವಾರಿಯನ್ನು ಬಂಧಿಸಿದ್ದು, ವಿಚಾರಣೆಗಾಗಿ ಹುಸೈನ್‌ಗಂಜ್ ಪೊಲೀಸ್ ಠಾಣೆಗೆ ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಅಜಯ್ ತಿವಾರಿ ತನ್ನ ಗೆಳೆಯನೊಂದಿಗೆ ಸಚಿವರನ್ನು ಭೇಟಿಯಾಗಲು ಬಂದಾಗ ಈ ಘಟನೆ ನಡೆದಿದೆ.ಸಚಿವರ ಕೊಠಡಿಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ತಿವಾರಿ, ಸಚಿವರ ಚೇರ್‌ನಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.