ನವಂರಗಪುರ ಬಡಾವಣೆಯಲ್ಲಿರುವ ಕಮಲನಯನ ಅಪಾರ್ಟ್‌ಮೆಂಟ್‌ನಲ್ಲಿ ಮನೆಯೊಂದರ ಬಾಗಿಲು ತೆರೆದಿರುವುದು ಕಂಡು ಮಧ್ಯರಾತ್ರಿ ನುಗ್ಗಿದ ಭಾವಿನ್ ಶಾ, ಡ್ರಾಯಿಂಗ್ ರೂಮ್‌ನಲ್ಲಿ ಸೋಫಾದಲ್ಲಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.ಇದನ್ನು ಕಂಡ ಮತ್ತೊಬ್ಬ ಮಹಿಳೆ ಜೋರಾಗಿ ಕೂಗಿ ಬೇರೆಯವರನ್ನು ಎಚ್ಚರಿಸಿದ್ದಾಳೆ. ಬೆಚ್ಚಿ ಬಿದ್ದ ಆರೋಪಿ ಭಾವಿನ್ ಶಾ ಅಲ್ಲಿಂದ ಪರಾರಿಯಾಗಿದ್ದಾನೆ.