ಕಾಲ್‌ಗರ್ಲ್‌ಗಳ ಜೊತೆ ಸಿಕ್ಕಿ ಬಿದ್ದ ಶಾಸಕ: ರಾಜಕೀಯ ಕೋಲಾಹಲ

ಮಂಗಳವಾರ, 28 ನವೆಂಬರ್ 2023 (12:30 IST)
ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೋಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಕಾಮುಕರ ಜೊತೆಗೆ ಜವಾಬ್ದಾರಿಯುತ ಶಾಸಕನೊ ಕೂಡ ಸಿಕ್ಕಿಬಿದ್ದಿದ್ದಾನೆ. ಶಾಸಕ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿದ ಪೋಲೀಸರ ತಂಡ ವೇಶ್ಯಾವಾಟಿಕೆ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.
 
ನೆನ್ನೆ ತಡರಾತ್ರಿಯಲ್ಲಿ  ಡ್ಯಾನ್ಸ್‌ ಬಾರ್‌ ಮೇಲೆ ಧಾಳಿ ನಡೆಸಿದ ಪೋಲೀಸರು ಆರು ಹುಡುಗಿಯರನ್ನು ಬಂಧಿಸಿದ್ದಾರೆ. ಈ ಹುಡುಗಿಯರ ಜೊತೆಯಲ್ಲಿ ಮಣಿಪುರದ ಶಾಸಕನನ್ನು ಕೂಡ ಬಂಧಿಸಲಾಗಿದೆ ಎಂದು ಪೋಲೀಸ್‌ ಇನ್ಸ್‌ಪೆಕ್ಟರ್‌ ಮಾಹಿತಿ ನೀಡಿದ್ದಾರೆ
 
ಬಂಧಿತ ಆರು ಹುಡುಗಿಯರು ಬೇರೆ ರಾಜ್ಯದವಾರಾಗಿದ್ದು, ಪಂಜಾಬ್‌, ದೆಹಲಿ, ಮುಂಬೈ, ಉತ್ತರ ಪ್ರದೇಶ, ಮತ್ತು ಚತ್ತೀಸ್‌ಘಡಕ್ಕೆ ಸೇರಿದವರಾಗಿದ್ದಾರೆ.
 
ಶಾಸಕ  ಅವರು ಮಣಿಪುರ್ ರಾಜ್ಯದ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ದೂರು ದಾಖಲಿಸಿಕೊಂಡ ಪೋಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇದರ ಹಿಂದೆ ಬಹುದೊಡ್ಡ ಜಾಲ ಇದೆ ಎಂದು ಪೋಲೀಸರಿಗೆ ಅನುಮಾನ ಮೂಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ