ಎಂಎಸ್ಎಂಇ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನ್ನಾಡುತ್ತಿದ್ದ ಅವರು, ಸೀಮಿತ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿಯನ್ನು ಹಾಡಿ ಹೊಗಳಿದರು. ನಮ್ಮ ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರದ ಒಳಕ್ಕೆ ನುಗ್ಗಿ ಉಗ್ರರ ರುಂಡ ಚೆಂಡಾಡಿದ ಬಳಿಕ ಪ್ರಧಾನಿ ಎದೆ 56 ಇಂಚ್ ಆಗಿ ಉಳಿದಿಲ್ಲ, ಅದು 100 ಇಂಚ್ಗೆ ಹಿಗ್ಗಿದೆ ಎಂದಿದ್ದಾರೆ.