ಯುವತಿಯರಿಗೆ ರಾತ್ರಿ ವೇಳೆಯಲ್ಲಿ ಸಂಚರಿಸುವಾಗ ಅಭದ್ರತೆಯ ಭಾವನೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಹಿಂದೆ ಕೂಡ ಪೊಲೀಸರು ಇಂತಹ ಅನೇಕ ಕಾರ್ಯಾಚರಣೆಗಳನ್ನು ನಡೆಸಿ ಚುಡಾಯಿಸುವ ಪ್ರಕ್ರಿಯೆಗಳನ್ನು ಮೊಟಕು ಮಾಡಿತ್ತು. ಕಳೆದ ಆಗಸ್ಟ್ 27ರಂದು ಪೊಲೀಸರು ಇದೇ ಸ್ಥಳದಲ್ಲಿ 50 ಜನರನ್ನು ಬಂಧಿಸಿದ್ದರು.