ಪ್ರಧಾನಿ ಮೋದಿ ಶುಚಿತ್ವದ ಫೋಟೋ ಶೋ ಆಫ್ ಗಾಗಿಯಾ? ನೆಟ್ಟಿಗರ ನಡುವೆ ವಾಗ್ವಾದ
ಆದರೆ ಅಪ್ಪಟ ಮೋದಿ ಅಭಿಮಾನಿಗಳು ಈ ರೀತಿ ಕಾಲೆಳೆದ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ರೀತಿ ಅವರು ಶುಚಿ ಮಾಡಿದ ಫೋಟೋ ನೋಡಿದ ಮೇಲಾದರೂ ಕೆಲವರು ಶುಚಿತ್ವದ ಮಹತ್ವ ತಿಳಿದುಕೊಳ್ಳಬಹುದಲ್ಲವೇ ಎಂದು ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ, ಮತ್ತೆ ಕೆಲವರು ಮೋದಿ ಟಿ ಶರ್ಟ್ ನಲ್ಲಿ ಮಿಂಚಿರುವುದನ್ನು ನೋಡಿ ನಿಮಗೆ ಈ ಡ್ರೆಸ್ ಚೆನ್ನಾಗಿ ಒಪ್ಪುತ್ತದೆ. ನೀವು ತುಂಬಾ ಯಂಗ್ ಆಗಿ ಕಾಣುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.