ಗುಲಾಬ್ ನಬಿಗೆ ಭಾವುಕ ಬೀಳ್ಕೊಡುಗೆ ನೀಡಿದ ಪ್ರಧಾನಿ ಮೋದಿ

ಮಂಗಳವಾರ, 9 ಫೆಬ್ರವರಿ 2021 (11:22 IST)
ನವದೆಹಲಿ : ಗುಲಾಮ್ ನಬಿ ಅಜಾದ್ ಅವರ ರಾಜ್ಯಸಭಾ ಸದಸ್ಯತ್ವ  ಅವಧಿ ಮುಕ್ತಾಯ ಹಿನ್ನಲೆಯಲ್ಲಿ ಗುಲಾಬ್ ನಬಿಗೆ ಪ್ರಧಾನಿ ಮೋದಿ ಭಾವುಕ ಬೀಳ್ಕೊಡುಗೆ ನೀಡಿದ್ದಾರೆ.

ಈ ಬಗ್ಗೆ ರಾಜ್ಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ‘ಗುಲಾಮ್ ನಬಿ ಸರಳ, ಬದ್ಧತೆಯುಳ್ಳ ರಾಜಕಾರಣಿ, ಅವರು ಮತ್ತು ನಾನು ಉತ್ತಮ ಸ್ನೇಹಿತರು. ಯುವ ಸಂಸದರಿಗೆ ಗುಲಾಬ್ ನಬಿ ಅಜಾದ್ ಸ್ಫೂರ್ತಿಯಾಗಿದ್ದಾರೆ ಎಂದು ಗುಲಾಬ್ ನಬಿ ಅಜಾದ್ ಸೇವೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ