ಧ್ಯಾನ ಮಾಡಿದಾಗ ಏನು ಬೇಡಿಕೊಂಡ್ರಿ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರವೇನು ಗೊತ್ತಾ?!
ಅದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ‘ಇಂದು ಎಂದಲ್ಲ, ಯಾವತ್ತೂ ನಾನು ದೇವರ ಬಳಿ ಪ್ರಾರ್ಥನೆ ಮಾಡುವಾಗ ಅದು ಕೊಡು ಇದು ಕೊಡು ಎಂದು ಬೇಡಿಕೆ ಇಡಲ್ಲ, ದೇವರಿಗೆ ನಮಗೇನು ಕೊಡಬೇಕು ಗೊತ್ತು, ಬದಲಾಗಿ ಆಗ್ರಹಿಸುವುದಲ್ಲ’ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ. ಮೋದಿ ಗುಹೆಯಲ್ಲಿ ಧ್ಯಾನಕ್ಕೆ ಕುಳಿತ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿತ್ತು.