ನನ್ನ ಕೆಟ್ಟ ಫೋಟೋ ಪೈಂಟ್ ಮಾಡಿ ಗಿಫ್ಟ್ ಮಾಡಿ ಎಂದು ದೀದಿಗೆ ಸಲಹೆ ಮಾಡಿದ ಪ್ರಧಾನಿ ಮೋದಿ
ಪ.ಬಂಗಾಲದಲ್ಲಿ ಸಾರ್ವಜನಿಕ ಸಮಾವೇಶವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮಮತಾ ಬ್ಯಾನರ್ಜಿಯವರ ಪೈಂಟಿಂಗ್ ಪ್ರೇಮವನ್ನು ಲೇವಡಿ ಮಾಡಿದ್ದಾರೆ. ‘ನೀವು ಪೈಂಟ್ ಮಾಡಿ ಅದನ್ನು ಮಾರಿ ಕೋಟಿಗಟ್ಟಲೆ ರೂಪಾಯಿಗೆ ಮಾರುತ್ತೀರಿ. ಈಗ ನೀವು ನನ್ನದೊಂದು ಕೆಟ್ಟ ಪೈಂಟ್ ಮಾಡಿ ಮತ್ತು ಅದನ್ನು ನಾವು ಗೆದ್ದು ಬಂದ ನಂತರ ಗಿಫ್ಟ್ ಮಾಡಿ. ನಾನು ನಿಮ್ಮ ಮೇಲೆ ಕೇಸ್ ಹಾಕಲ್ಲ’ ಎಂದು ಮೋದಿ ವ್ಯಂಗ್ಯ ಮಾಡಿದ್ದಾರೆ.