ಅಪ್ರಾಪ್ತನಿಗೆ ಮದ್ಯಕುಡಿಸಿ ಕಿರುಕುಳ ನೀಡಿದ ಯುವಕರು ಅರೆಸ್ಟ್
15 ವರ್ಷದ ಯುವಕನಿಗೆ ಆರೋಪಿಗಳು ಚಿತ್ರಹಿಂಸೆ ನೀಡಿದ್ದರು. ಇದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
ಇದರ ಬಗ್ಗೆ ಸಂತ್ರಸ್ತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.