ಪ್ರಧಾನಿ ಮೋದಿ ಮಿಮಿಕ್ರಿ ಮಾಡಿದ ರಾಹುಲ್ ಗಾಂಧಿ
ಪ್ರಧಾನಿ ಮೋದಿ ಆಗಾಗ ಹೇಳುವಂತೆ ನಾನು ಚೌಕೀದಾರ ಎನ್ನುವ ಮಾತನ್ನು ರಾಹುಲ್ ಗಾಂಧಿ ಅವರದ್ದೇ ಶೈಲಿಯಲ್ಲಿ ಹೇಳಿ ಟಾಂಗ್ ಕೊಟ್ಟಿದ್ದಾರೆ.
‘ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಮತ್ತು ಜನರಲ್ಲಿ ಇನ್ನು ನನ್ನನ್ನು ಪ್ರಧಾನಿ ಎನ್ನಬೇಡಿ ಬದಲು ಚೌಕೀದಾರ್ ಎನ್ನಿ ಎಂದಿದ್ದರು’ ಎಂದು ಹೇಳುವಾಗ ರಾಹುಲ್ ಪಕ್ಕಾ ಮೋದಿ ಶೈಲಿಯಲ್ಲೇ ಮಾತನಾಡಿದರು.