ಪ್ರಧಾನಿಯಾಗುವ ಆಸೆ ನನಗಿಲ್ಲ ಎಂದ ರಾಹುಲ್ ಗಾಂಧಿ
ಇದಕ್ಕಿಂತ ಮೊದಲು ರಾಹುಲ್ ಒಮ್ಮೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಪ್ರಧಾನಿಯಾಗಲು ಸಿದ್ಧ ಎಂದಿದ್ದರು. ಆದರೆ ಅದಾದ ಬಳಿಕ ವಿಪಕ್ಷ ಬಿಜೆಪಿ ವ್ಯಾಪಕ ಟೀಕೆ ಮಾಡಿದ್ದಲ್ಲದೆ, ಕಾಂಗ್ರೆಸ್ ನ ಮೈತ್ರಿ ಪಕ್ಷಗಳಲ್ಲೇ ಅಸಮಾಧಾನ ಎದ್ದಿತ್ತು. ಈ ಹಿನ್ನಲೆಯಲ್ಲಿ ಇದೀಗ ಪ್ರಧಾನಿ ಹುದ್ದೆ ಮೇಲಿನ ಗುರಿಯಿಂದ ರಾಹುಲ್ ಹಿಂದೆ ಸರಿದಂತಿದೆ.