ವಿಜಯ್ ಅಭಿನಯದ ಮರ್ಸೆಲ್ ವಿವಾದದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?
ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಟ್ವಿಟರ್ ನಲ್ಲಿ ಬಿಜೆಪಿ ನಿಲುವಿಗೆ ಟೀಕೆ ಮಾಡಿ ಟ್ವೀಟ್ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಕೂಡಾ ಟ್ವೀಟಿಸಿದ್ದಾರೆ. ಅಂತೂ ತಮಿಳು ಸಿನಿಮಾವೊಂದು ರಾಷ್ಟ್ರ ನಾಯಕರ ಕೆಸರೆರಚಾಟದ ವಸ್ತುವಾಗಿದೆ.