ರಾಹುಲ್ ಗಾಂಧಿ ಟ್ವಿಟರ್ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ ಆಂಗ್ಲ ಮಾಧ್ಯಮ
ಆದರೆ ರಾಹುಲ್ ಗಾಂಧಿ ಖಾತೆಯ ಬಗ್ಗೆ ಅಧ್ಯಯನ ನಡೆಸಿರುವ ಆಂಗ್ಲ ವಾಹಿನಿಯೊಂದು 50 ಕ್ಕೂ ಹೆಚ್ಚು ಫಾಲೋವರ್ ಗಳು ತಮ್ಮ ಖಾತೆಯಿಂದ ಇದುವರೆಗೆ ತಮ್ಮದೇ ಟ್ವೀಟ್ ಮಾಡಿಲ್ಲ ಎಂದು ತಿಳಿದು ಬಂದಿದೆ ಎನ್ನಲಾಗಿದೆ. ಹೀಗಾಗಿ ರಾಹುಲ್ ಫಾಲೋವರ್ ಗಳ ಅಸಲಿತನದ ಬಗ್ಗೆ ವಾಹಿನಿ ಅನುಮಾನ ವ್ಯಕ್ತಪಡಿಸಿದೆ.