ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಗೇ ಕೈ ಕೊಟ್ಟರಾ ಶಾಸಕರು?
ಇದರ ನಡುವೆ ಕಾಂಗ್ರೆಸ್ ಸಂಖ್ಯಾ ಬಲ ಸದ್ಯಕ್ಕೆ 44 ಇದೆ. ಪಟೇಲ್ ಗೆಲುವಿಗೆ 45 ಮತಗಳು ಬೇಕು. ಆದರೆ ಸದ್ಯಕ್ಕೆ ಇಬ್ಬರು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದಾರೆಂದು ವರದಿಯಾಗಿದೆ. ಇದು ನಿಜವೇ ಆದರೆ ಪಟೇಲ್ ಗೆಲುವಿಗೆ ಮತ್ತಷ್ಟು ಕಂಟಕ ಎದುರಾಗಲಿದೆ.