ಕೇವಲ 5 ರೂ. ಗಾಗಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದರು!
20 ರೂ. ಬದಲು 15 ರೂ. ನೀಡಿದ್ದರು. ಇನ್ನುಳಿದ 5 ರೂ.ಗಾಗಿ ಡ್ರೈವರ್ ಮತ್ತು ಆರೋಪಿ ಪ್ರಯಾಣಿಕರ ನಡುವೆ ಕಿತ್ತಾಟವೇ ನಡೆದಿದೆ. ಇದೇ ಕಿತ್ತಾಟದ ಭರದಲ್ಲಿ ಆರೋಪಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದ್ದಾರೆ. ಇದೀಗ ಡ್ರೈವರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.