ಬೆಂಗಳೂರು ಕೋರ್ಟ್`ಗೆ ಶಶಿಕಲಾ ಹಾಜರು.. ನಡೆದುಕೊಂಡೇ ಜೈಲಿಗೆ
ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಶಶಿಕಲಾ ನಡೆದುಕೊಂಡೇ ಜೈಲಿಗೆ ತೆರಳಿದರು. ಶಶಿಕಲಾ ಜೊತೆ ಇಳವರಸಿ ಸಹ ಇದ್ದಾರೆ. ನಡೆದುಕೊಂಡೇ ಇಬ್ಬರೂ ಜೈಲಿಗೆ ತೆರಳಿದ್ದು, ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳಲಾಗುತ್ತೆ. ಯಾವುದೇ ವಿಶೇಷ ಸೌಲಭ್ಯ ದಗಿಸುವ ಸಾಧ್ಯತೆ ಇಲ್ಲ.