ಡ್ರಾಪ್ ಕೊಡೋದಾಗಿ ಮಹಿಳೆಯೊಬ್ಬಳ ಬಟ್ಟೆ ಬಿಚ್ಚಿ ಆಸೆ ತೀರಿಸಿಕೊಂಡ ಏಳು ಜನರು

ಶುಕ್ರವಾರ, 21 ಆಗಸ್ಟ್ 2020 (23:54 IST)
ಮದುವೆಯಾಗಿದ್ದ ಗೃಹಿಣಿ ಮೇಲೆ ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರ ನಡೆದಿದೆ.
 

ಬಸ್ ನಿಲ್ದಾಣದಲ್ಲಿ ತನ್ನ ಮನೆಗೆ ಹೋಗಲು ನಿಂತಿದ್ದ 32 ವರ್ಷದ ಗೃಹಿಣಿಯನ್ನು ವಾಹನದಲ್ಲಿ ಪುಸಲಾಯಿಸಿ ಹತ್ತಿಸಿಕೊಂಡ ಕಾಮುಕರು ಆಕೆಯನ್ನು ಹುರಿದು ಮುಕ್ಕಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಘಟನೆ ನಡೆದಿದ್ದು, ಡ್ರಾಪ್ ಕೊಡೋದಾಗಿ ಕೋಳಿ ಫಾರಂಗೆ ಕರೆದೊಯ್ದು ಏಳು ಜನರು ಅತ್ಯಾಚಾರ ನಡೆಸಿದ್ದಾರೆ.

ಇದಾದ ನಂತರ, ಹೋಟೆಲ್ ವೊಂದಕ್ಕೆ ಕರೆದೊಯ್ದು ಮತ್ತೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ.

ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ