ತಾಯಿಯನ್ನೇ ಕಾಮದಾಟಕ್ಕೆ ಕರೆದು ಹೆಣವಾದ ಮಗ?
ಮನುಕುಲ ನಾಚಿಸುವಂತಹ ಅಮಾನವೀಯ ಘಟನೆ ನಡೆದಿದ್ದು ವರದಿಯಾಗಿದೆ.
ಆದರೆ ಬುದ್ದಿ ಹೇಳಿದರೂ ಕೇಳದ ಮಗ ಬಸವರಾಜ್ (25) ತನ್ನ ತಾಯಿಯನ್ನು ಹಿಡಿದು ಮಲಗಲು ಕರೆದಿದ್ದಾನೆ ಎನ್ನಲಾಗಿದೆ.
ತಾಯಿ ಮಗನಿಗೆ ಬೈಯುತ್ತಿರುವಾಗ ಮನೆಗೆ ಬಂದ ಮತ್ತಿಬ್ಬರು ಮಕ್ಕಳು ಕಾಮುಕ ಸಹೋದರನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಳ್ಳಾರಿಯ ಚೌಡಾಪುರದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ.