ಶಾಕಿಂಗ್ : ಹ್ಯಾಂಡ್ ಪಂಪ್‍ನಲ್ಲಿ ಬೆಂಕಿ!

ಶುಕ್ರವಾರ, 26 ಆಗಸ್ಟ್ 2022 (11:33 IST)
ಭೋಪಾಲ್ : ಹ್ಯಾಂಡ್ ಪಂಪ್ವೊಂದರಲ್ಲಿ ನೀರಿನೊಂದಿಗೆ ಬೆಂಕಿಯು ಬರುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.

ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಕಚಾರ್ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲಾಣದಲ್ಲಿ ಪಂಪ್ ಮೂಲಕ ನೀರು ಹಾಗೂ ಬೆಂಕಿ ಎರಡು ಬರುತ್ತಿರುವ ವೀಡಿಯೋ ವೈರಲ್ ಆಗಿದೆ. 

ಘಟನೆ ಸಂಬಂಧಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ