25 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಿ: ಸೋನಿಯಾ ಸಲಹೆ
ಇನ್ನು, ಜೀವ ರಕ್ಷಕ ಸಾಧನಗಳು, ಔಷಧಗಳಿಗೆ ಜಿಎಸ್ ಟಿ ವಿನಾಯ್ತಿ ನೀಡಿ ಎಂದೂ ಸೋನಿಯಾ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಆಳ್ವಿಕೆಯ ಸಿಎಂಗಳ ಜೊತೆ ಸಭೆ ನಡೆಸಿದ ಬಳಿಕ ಸೋನಿಯಾ ಈ ಅಭಿಪ್ರಾಯ ಹೊರಹಾಕಿದ್ದಾರೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿಗೆ ಪತ್ರ ಬರೆದಿರುವುದಾಗಿಯೂ ಅವರು ಹೇಳಿದ್ದಾರೆ.