ಸೋನಿಯಾ ಗಾಂಧಿ ವಿರುದ್ಧ ಮಾನಹಾನಿ ಆರೋಪ; ಅನಾರ್ಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ನಿಂದ ಬಿಗ್ ರಿಲೀಫ್

ಶನಿವಾರ, 25 ಏಪ್ರಿಲ್ 2020 (09:05 IST)
Normal 0 false false false EN-US X-NONE X-NONE

ನವದೆಹಲಿ : ಸೋನಿಯಾ ಗಾಂಧಿ ವಿರುದ್ಧ ಮಾನಹಾನಿ ಆರೋಪಕ್ಕೆ ಸಂಬಂಧಿಸಿದಂತೆ  ಅನಾರ್ಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ.

 

ಅನಾರ್ಬ್ ಗೋಸ್ವಾಮಿ ವಿರುದ್ಧ ದಾಖಲಾದ ಎಫ್.ಐ.ಆರ್ ನ್ನು ಸುಪ್ರೀಂಕೋರ್ಟ್  3 ವಾರ ತಡೆಹಿಡಿದಿದೆ. ನ್ಯಾ.ಡಿ.ವೈ.ಚಂದ್ರಚೂಡ್, ಎಂಆರ್.ಶಾ ನ್ಯಾಯಪೀಠ ತಡೆ ಹಿಡಿದಿದ್ದು, ಇದರಿಂದ ಎಫ್.ಐ.ಆರ್ ಆಧಾರದ ಮೇಲಿನ ಕೈಗೊಳ್ಳಬಹುದಾದ ಕ್ರಮಕ್ಕೆ ತಡೆಯಾದಂತಾಗಿದೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ